Meaning : ಯಾವುದಾದರು ತೊಂದರೆ ಅಥವಾ ಜಂಜಾಟದಲ್ಲಿ ತಮ್ಮ ಜೊತೆ ವಿನಾಕಾರಣ ಇನ್ನೊಬ್ಬರನ್ನು ಸಿಕ್ಕಿಹಾಕಿಸುವುದು
Example :
ರಮೇಶ ಈ ಗೊಂದಲದಲ್ಲಿ ತನ್ನ ಜೊತೆ ನನ್ನನ್ನೂ ಸಿಕ್ಕಿಸಿದ.
Synonyms : ಸಿಕ್ಕಿಸು, ಸಿಕ್ಕಿಹಾಕಿಸು
Translation in other languages :
उलझन या झंझट के लिए किसी को उत्तरदायी बनाकर उसे अपने साथ लगाना।
रमेश खुद तो फँसा ही साथ में मुझे भी लपेट लिया।