Meaning : ಮೇಲಿನಿಂದ ಬೀಳುವಂತಹ ತುಂಬಾ ಸಣ್ಣ ನೀರಿನ ಹನಿಬಿಂದು
Example :
ತುಂತುರು ಮಳೆಯಾಗುತ್ತಿದೆ.
Synonyms : ತುಂತುರು, ತೊಟ್ಟು-ಬಿಂದು, ಬಿಂದು, ಸೋರು, ಹನಿ
Translation in other languages :
Meaning : ಬಿಂದು ಬಿಂದುವಾಗಿ ಕೆಳಗೆ ಬೀಳುವ ಕ್ರಿಯೆ
Example :
ಕೂದಲಿಗೆ ಎಣ್ಣೆ ಹಚ್ಚಲು ಅಮ್ಮ ಕೈಗೆ ಹಾಕಿಕೊಂಡ ಎಣ್ಣೆಯು ತೊಟ್ಟಿಕ್ಕುತ್ತಿತ್ತು.
Translation in other languages :