Meaning : ಒಂದು ಬಗೆಯ ದ್ವಿದಳ ಧಾನ್ಯ ಅದನ್ನು ತಿನ್ನಲಾಗುತ್ತದೆ
Example :
ಈ ವರ್ಷ ತೊಗರಿಯ ಬೆಲೆ ಹೆಚ್ಚಾಗಿ ಬಂದಿದೆ.
Synonyms : ತೊಗರೆ
Translation in other languages :
Meaning : ಒಂದು ಸಸ್ಯದ ಬೀಜವನ್ನು ಕಾಳಿನ ರೂಪದಲ್ಲಿ ತಿನ್ನುವರು
Example :
ಮರಳು ಮಿಶ್ರಿತ ಮಣ್ಣು ತೊಗರಿ ಕಾಳುಗಳನ್ನು ಬೆಳೆಯಲು ತುಂಬಾ ಉಪಯೋಗತೊಗರಿ ಒಂದು ದ್ವಿದಳ ಧಾನ್ಯದ ಬೆಳೆ
Translation in other languages :
Tropical woody herb with showy yellow flowers and flat pods. Much cultivated in the tropics.
cajan pea, cajanus cajan, catjang pea, dahl, dhal, pigeon pea, pigeon-pea plant, red gram