Meaning : ತೊಂದರೆಗೊಳಗಾದಂತಹ
Example :
ಪೊಲೀಸರಿಂದ ತೊಂದರೆಗೊಳಗಾದ ಜನರು ಯಾರಿಗೆ ತಮ್ಮ ದೂರವನ್ನು ಕೊಡಬೇಕು?
Synonyms : ಗೋಳಾಡಿಸಿದ, ತೊಂದರೆಪಡಿಸಿದ, ತ್ರಾಸಕೊಂಡ, ಪೀಡಿಸಿದ
Translation in other languages :
Meaning : ತೊಂದರೆಗೆ ಒಳಗಾದ ಸ್ಥಿತಿ ಅಥವಾ ಅಂತಹ ಸಮಯ ಸಂದರ್ಭ
Example :
ತೊಂದರೆಗೊಳಗಾದ ವ್ಯಕ್ತಿಗೆ ಅವನ ಸ್ನೇಹಿತರೆಲ್ಲಾ ಸೇರಿ ಧನ ಸಹಾಯ ಮಾಡಿ ಆ ತೊಂದರೆಯಿಂದ ಪಾರು ಮಾಡಿದರು.
Synonyms : ತೊಂದರೆಗೊಳಗಾದಂತ, ತೊಂದರೆಗೊಳಗಾದಂತಹ, ಪೇಚಿನ, ಪೇಚಿನಂತ, ಪೇಚಿನಂತಹ
Translation in other languages :
Characterized by or indicative of distress or affliction or danger or need.
Troubled areas.