Meaning : ಮಾನಸಿಕವಾಗಿ ಶಾರೀರಿಕವಾಗಿ ಯಾರನ್ನಾದರೂ ನಿರಂತರವಾಗಿ ತೊಂದರೆಗೆ ಗುರಿಮಾಡುವುದು
Example :
ಮದುವೆಯ ನಂತರ ಗೀತಾಳನ್ನು ಅವಳ ಗಂಡ ವರದಕ್ಷಣೆಗಾಗಿ ಪೀಡಿಸತೊಡಗಿದ್ದ.
Synonyms : ಗೋಳಾಡಿಸುವುದು, ತ್ರಾಸಮಾಡುವುದು, ಪೀಡಿಸುವುದು
Translation in other languages :
किसी को मानसिक या शारीरिक तौर पर पीड़ित करना।
शादी के बाद गीता के ससुरालवालों ने उसे बहुत सताया।