Copy page URL Share on Twitter Share on WhatsApp Share on Facebook
Get it on Google Play
Meaning of word ತೊಂದರೆ ಉಂಟುಮಾಡು from ಕನ್ನಡ dictionary with examples, synonyms and antonyms.

ತೊಂದರೆ ಉಂಟುಮಾಡು   ಕ್ರಿಯಾಪದ

Meaning : ಯಾವುದಾದರು ಕೆಲಸವನ್ನು ನಿಲ್ಲಿಸುವ ಪ್ರಯತ್ನ ಮಾಡುವುದು

Example : ಮಾದವನು ಎಲ್ಲಾ ಕೆಲಸಗಳಿಗೆ ಅಡ್ಡಿಯನ್ನು ಉಂಟು ಮಾಡುತ್ತಾನೆ.

Synonyms : ಅಡಚಣೆ ಉಂಟುಮಾಡು, ಅಡಚಣೆ ಮಾಡು, ಅಡ್ಡಿ ಉಂಟುಮಾಡು, ಅಡ್ಡಿ ಮಾಡು, ತೊಂದರೆ ಕೊಡು, ಹಸ್ತಕ್ಷೇಪ ಮಾಡು


Translation in other languages :

Engage in delaying tactics or refuse to cooperate.

The President stonewalled when he realized the plot was being uncovered by a journalist.
stonewall