Subscribe
URL of the page has been copied to clipboard.
Meaning : ನೀರು ಅಥವಾ ಇತರೆ ದ್ರವ್ಯಗಳಿಂದ ಇನ್ನೊಂದು ಗಟ್ಟಿ ಪದಾರ್ಥವನ್ನು ಮೆತ್ತಗಾಗುವಂತೆ ಕಲೆಸಿಡುವುದು
Example : ಕುಂಬಾರನು ಕುಡಿಕೆಗಳನ್ನು ಮಾಡಲು ಮಣ್ಣನ್ನು ಕಲೆಸುತ್ತಿದ್ದಾನೆ.
Synonyms : ಕಲೆಸು, ಬೆರೆಸು
Translation in other languages :हिन्दी English
पानी या किसी तरल पदार्थ के संयोग से तर या मुलायम करना।
Cause to become wet.
Install App