Subscribe
URL of the page has been copied to clipboard.
Meaning : ಹವೆಯ ಕಾರಣದಿಂದ ವಾತಾವರಣದಲ್ಲಾಗುವ ಒದ್ದೆ
Example : ಸಮುದ್ರ ತೀರದಲ್ಲಿ ತೇವ ಜಾಸ್ತಿಯಿರುತ್ತದೆ.
Synonyms : ಆರ್ದ್ರತೆ, ಥಂಡಿ
Translation in other languages :हिन्दी English
हवा में होनेवाली भाप की मात्रा।
Wetness in the atmosphere.
Meaning : ತೇವ ಬರುವ ಅಥವಾ ಆರ್ದ್ರತೆಯ ಕ್ರಿಯೆ ಅಥವಾ ಅವಸ್ಥೆ
Example : ಅತಿಯಾದ ತೇವದಿಂದಾಗಿ ಮಾಳಿಗೆ ಕುಸಿದು ಬಿದ್ದಿತು.
Synonyms : ಆರ್ದ್ರತೆ
सीड़ आने की क्रिया या अवस्था।
A slight wetness.
Meaning : ಒದ್ದೆ ಅಥವಾ ತೇವವಾಗಿರುವ
Example : ತೇವದಿಂದ ಕೂಡಿದ ಮನೆಯಿಂದ ವಿಚಿತ್ರವಾದ ಕೆಟ್ಟ ವಾಸನೆ ಬರುತ್ತಿತ್ತು.
Synonyms : ಒದ್ದೆ
सील या नमी युक्त।
Slightly wet.
Install App