Subscribe
URL of the page has been copied to clipboard.
Meaning : ನೀರಿನ ಮೇಲ್ಭಾಗದಲ್ಲಿ ಈಜುವ ಕ್ರಿಯೆ
Example : ಗಂಗಾ ನದಿಯ ಅಲೆಗಳ ಮೇಲೆ ತೇಲುತ್ತಿರುವ ದೀಪಗಳನ್ನು ನೋಡುಲು ತುಂಬಾ ಸುಂದರವಾಗಿ ಕಾಣುವುದು.
Translation in other languages :हिन्दी English
जल की सतह पर तैरने की क्रिया।
The act of swimming.
Meaning : ನೀರಿನ ಮೇಲ್ಮೈನಲ್ಲಿ ಮುಳುಗದೆ ತೇಲಾಡುವುದು
Example : ಕೊಳದಲ್ಲಿ ಒಂದು ಹೆಣ ತೇಲುತ್ತಿದೆ.
Synonyms : ಈಜುವುದು
Translation in other languages :हिन्दी
पानी की सतह के ऊपर होना या तैरना।
Install App