Copy page URL Share on Twitter Share on WhatsApp Share on Facebook
Get it on Google Play
Meaning of word ತೇಲಿಸು from ಕನ್ನಡ dictionary with examples, synonyms and antonyms.

ತೇಲಿಸು   ಕ್ರಿಯಾಪದ

Meaning : ನೀರಿನ ದಾರೆಯಲ್ಲಿ ಹಾಕುವುದು ಅಥವಾ ಬಿಟ್ಟು ಬಿಡು

Example : ಹಿಂದೂಗಳಲ್ಲಿ ಮೃತ ಶರೀರವನ್ನು ನದಿಯಲ್ಲಿ ತೇಲಿ ಬಿಡುತ್ತಾರೆ.

Synonyms : ಹರಿಸು, ಹಾಯಿಸು


Translation in other languages :

पानी की धारा में डाल या छोड़ देना।

हिन्दू मृतक की अस्थियों को नदी में बहाते हैं।
प्रवाहित करना, बहाना

Set afloat.

He floated the logs down the river.
The boy floated his toy boat on the pond.
float

Meaning : ಈಜುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

Example : ಪರೀಕ್ಷಕನು ಪ್ರತಿದಿನ ನನ್ನ ಮಗಳನ್ನು ಈಜಿಸುವ ಕೆಲಸ ಮಾಡಿತ್ತಿದ್ದಾನೆ.

Synonyms : ಈಜಿಸು, ಈಸಿಸು


Translation in other languages :

तैरने का काम दूसरे से कराना।

प्रशिक्षक मेरी बेटी को रोज तैरवाते हैं।
तैरवाना

Meaning : ಸುರಿಯುವ ಪ್ರವೃತ್ತಿ ಮಾಡುವುದು

Example : ಯಜಮಾನಿಯು ಕೆಲಸದವಳ ಮೇಲೆ ನೀರನ್ನು ಸುರಿದಳು.

Synonyms : ಎರಚು, ಸುರಿ, ಹರಿಸು


Translation in other languages :

बहाने में प्रवृत्त करना।

मालकिन ने नौकरानी से बासी पानी को क्यारी में बहवाया।
प्रवाहित कराना, बहवाना

Cause to flow.

The artist flowed the washes on the paper.
flow

Meaning : ದ್ರವ ಪದಾರ್ಥವನ್ನು ಕೆಳಕ್ಕೆ ಹೋಗುವ ಪ್ರವೃತ್ತಿಯನ್ನು ಮಾಡು

Example : ಮಕ್ಕಳು ನೀರಿನಲ್ಲಿ ಒಂದು ದೋಣಿಯನ್ನು ತೇಲಿ ಬಿಟ್ಟರು.

Synonyms : ಹರಿಸು, ಹಾಯಿಸು


Translation in other languages :

द्रव पदार्थ को नीचे की ओर जाने में प्रवृत्त करना।

बच्चे ने टंकी में एकत्रित जल को बहा दिया।
चलाना, प्रवाहित करना, बहाना

Cause to run.

Pour water over the floor.
pour