Copy page URL Share on Twitter Share on WhatsApp Share on Facebook
Get it on Google Play
Meaning of word ತೇಜಸ್ಸಿನಂತಹ from ಕನ್ನಡ dictionary with examples, synonyms and antonyms.

ತೇಜಸ್ಸಿನಂತಹ   ಗುಣವಾಚಕ

Meaning : ಸಫಲತೆಯನ್ನು ಹೊಂದಿದ ಕಾರಣದಿಂದಾಗಿ ಮುಖದಲ್ಲಿ ತೇಜಸ್ಸ್ ಇರುವಂತಹ

Example : ಅವಳ ತೇಜಸ್ಸಿನ ಮುಖವನ್ನು ನಾನು ಎಂದಿಗೂ ಮರೆಯುವುದಿಲ್ಲ.

Synonyms : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ವಿ, ತೇಜಸ್ಸಿನ, ತೇಜಸ್ಸಿನಂತ


Translation in other languages :

सफलता पाने के कारण जिसकी मुँह की लाली रह गई हो।

उसका सुर्खरू चेहरा मैं कभी भूल नहीं पाऊँगा।
सुर्खरू, सुर्ख़रू