Meaning : ತೇಜಸ್ಸಿನಿಂದ ತುಂಬಿರುವ ಭಾವ ಅಥವಾ ಗುಣ
Example :
ಅವನು ತೇಜಸ್ವಿಯಾದ ಕಾರಣ ಅವನ ಮುಖದಲ್ಲಿ ಕಾಂತಿಯಿದೆ.
Synonyms : ಕಾಂತಿಯುಳ್ಳವ, ಪ್ರಭಾವಶಾಲಿ, ಸಮರ್ಥ
Translation in other languages :
Meaning : ಸಫಲತೆಯನ್ನು ಹೊಂದಿದ ಕಾರಣದಿಂದಾಗಿ ಮುಖದಲ್ಲಿ ತೇಜಸ್ಸ್ ಇರುವಂತಹ
Example :
ಅವಳ ತೇಜಸ್ಸಿನ ಮುಖವನ್ನು ನಾನು ಎಂದಿಗೂ ಮರೆಯುವುದಿಲ್ಲ.
Synonyms : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ಸಿನ, ತೇಜಸ್ಸಿನಂತ, ತೇಜಸ್ಸಿನಂತಹ
Translation in other languages :
Meaning : ಯಾರಲ್ಲಿ ತೇಜಸ್ಸಿದೆಯೋ
Example :
ನಿಮ್ಮ ಮಗ ತುಂಬಾ ತೇಜಸ್ವಿ ವ್ಯಕ್ತಿಯಾಗಲಿ ಎಂದು ಮಹಾತ್ಮರು ಹರಸಿದರು.
Synonyms : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ವಿಯಾದ, ತೇಜಸ್ವಿಯಾದಂತ, ತೇಜಸ್ವಿಯಾದಂತಹ
Translation in other languages :