Copy page URL Share on Twitter Share on WhatsApp Share on Facebook
Get it on Google Play
Meaning of word ತೇಗು from ಕನ್ನಡ dictionary with examples, synonyms and antonyms.

ತೇಗು   ನಾಮಪದ

Meaning : ಹೊಟ್ಟೆ ತುಂಬಿದೆ ಎಂಬ ಸೂಚನೆಯು ಶಾರೀರಿಕ ಅವಸ್ಥೆಯಿಂದ ತಿಳಿಯುತ್ತದೆ ಅಂದರೆ ಹೊಟ್ಟೆಯಲ್ಲಿನ ಗಾಳಿಯು ಕೆಲವು ಶಬ್ಧವನ್ನು ಮಾಡುತ್ತಾ ಗಂಟಲಿನಿಂದ ಹೊರಬರುತ್ತದೆ

Example : ಇಂದು ನನಗೆ ತುಂಬಾ ತೇಗು ಬರುತ್ತಿದೆ.

Synonyms : ಗುಟುರು, ಡರಿಕೆ, ಡುರಿಕೆ, ಢರಕೆ, ಢರಕೆಹೊಡೆ, ತೆಗುವಿಕೆ


Translation in other languages :

पेट भरे होने का सूचक वह शारीरिक व्यापार जिसमें पेट की वायु कुछ शब्द करती हुई गले से निकलती है।

आज मुझे बहुत डकार आ रही है।
डकार

ತೇಗು   ಕ್ರಿಯಾಪದ

Meaning : ಹೊಟ್ಟೆಯಲ್ಲಿರುವ ವಾಯು ಶಬ್ಧಪೂರ್ವಕವಾಗಿ ಬಾಯಿಯಿಂದ ಹೊರಬರು

Example : ಊಟ ಸರಿಯಾಗಿ ಜೀರ್ಣವಾಗದ ಕಾರಣ ನನ್ನ ಅಜ್ಜ ತುಂಬಾ ತೇಗುತ್ತಿದ್ದಾರೆ.


Translation in other languages :

पेट की वायु शब्दपूर्वक मुँह से निकालना।

खाना ठीक से न पचने के कारण दादाजी बहुत डकारते हैं।
डकारना

Expel gas from the stomach.

Please don't burp at the table.
belch, bubble, burp, eruct