Meaning : ತಿಳುವಾಗಿರುವ ಅವಸ್ಥೆ ಅಥವಾ ಭಾವ
Example :
ಶಿಫಾನ್ ಬಟ್ಟೆಗಳು ತುಂಬಾ ತಿಳುವಾಗಿರುತ್ತವೆ.
Translation in other languages :
Relatively small dimension through an object as opposed to its length or width.
The tenuity of a hair.Meaning : ಯಾವುದರ ದಪ್ಪ ಅಥವಾ ವ್ಯಾಸ ಕಡಿಮೆಯಿದೆಯೋ
Example :
ಈ ಬಟ್ಟೆ ತುಂಬಾ ತೆಳುವಾಗಿದೆ.
Synonyms : ತಿಳುವಾದ, ತಿಳುವಾದಂತ, ತಿಳುವಾದಂತಹ, ತೆಳುವಾದಂತ, ತೆಳುವಾದಂತಹ
Translation in other languages :
Meaning : ಅತಿ ಸಣಕಲ-ಬಡಕಲ ಶರೀರ ಹೊಂದಿರುವವರಿಗೆ ಸಂಬಂಧಿಸಿದ
Example :
ಸೂರಜ್ ತೆಳುವಾದ ಶರೀರ ಹೊಂದಿರುವ ಸುಂದರ ಯುವಕ.
Synonyms : ಸಪೂರವಾದ
Translation in other languages :
Meaning : ದಪ್ಪ ಕಮ್ಮಿಯಿರುವಂತಹ
Example :
ನೀರು ತುಂಬಿದ ಪಾತ್ರೆಯ ಮೇಲೆ ದೂಳು ಬೀಳದಂತೆ ತೆಳುವಾದ ಅರಿವೆಯನ್ನು ಹೊದಿಸಲಾಗಿದೆ.
Synonyms : ತೆಳ್ಳಗಿನ
Translation in other languages :
Meaning : ಬಹಳ ತೆಳ್ಳನೆಯ (ಬಟ್ಟೆ)
Example :
ಸೋಹನ್ ತೆಳುವಾದ ಕುರ್ತವನ್ನು ಧರಿಸಿದ್ದನು.
Synonyms : ತೆಳುವಾದಂತ, ತೆಳುವಾದಂತಹ
Translation in other languages :
Meaning : ಯಾವುದು ತುಂಬಾ ತೆಳುವಾಗಿದೆಯೋ ಮತ್ತು ತುಂಬಾ ಗಟ್ಟಿಯಿಲ್ಲವೋ
Example :
ಅಮ್ಮ ಇಂದು ತೆಳುವಾದ ಖಾಯಿಪಲ್ಯೆಯನ್ನು ಮಾಡುತ್ತಿದ್ದಾಳೆ.
Synonyms : ತೆಳುವಾದಂತ, ತೆಳುವಾದಂತಹ
Translation in other languages :