Meaning : ಸಂಕೋಚ, ನಾಚಿಕೆ, ಅಂಜಿಕೆಯನ್ನು ಬಿಟ್ಟು ಧೈರ್ಯಾವಾಗಿ ತನ್ನನ್ನು ತಾನು ಅಭಿವ್ಯಕ್ತಿಸಿಕೊಳ್ಳುವಿಕೆ
Example :
ನಾನು ಧೈರ್ಯದಿಂದ ಮಾತಾಡಿದೆ.
Synonyms : ನಿರ್ಭಿಡೆಯಿಂದ ಮಾತಾಡು, ಪ್ರಕಟವಾಗು
Translation in other languages :
Talk freely and without inhibition.
open up