Copy page URL Share on Twitter Share on WhatsApp Share on Facebook
Get it on Google Play
Meaning of word ತೆರಿಗೆರಹಿತವಾದ from ಕನ್ನಡ dictionary with examples, synonyms and antonyms.

ತೆರಿಗೆರಹಿತವಾದ   ಗುಣವಾಚಕ

Meaning : ಯಾವುದೋ ಒಂದರ ಮೇಲೆ ತೆರಿಗೆ ಹಾಕಿರುವ ಸ್ಥಿತಿ ಅಥವಾ ಯಾವುದರ ಮೇಲೆ ಶುಲ್ಕ ಹಾಕಿದ್ದಾರೋ

Example : ಈ ಧರ್ಮಚಕ್ರದಲ್ಲಿ ಉಳಿದುಕೊಳ್ಳುವ ಶುಲ್ಕರಹಿತ ವ್ಯವಸ್ಥೆ ಇದೆ.

Synonyms : ತೆರಿಗೆರಹಿತ, ತೆರಿಗೆರಹಿತವಾದಂತ, ತೆರಿಗೆರಹಿತವಾದಂತಹ, ಬಾಡಿಗೆರಹಿತ, ಬಾಡಿಗೆರಹಿತವಾದ, ಬಾಡಿಗೆರಹಿತವಾದಂತ, ಬಾಡಿಗೆರಹಿತವಾದಂತಹ, ಶುಲ್ಕರಹಿತ, ಶುಲ್ಕರಹಿತವಾದ, ಶುಲ್ಕರಹಿತವಾದಂತ, ಶುಲ್ಕರಹಿತವಾದಂತಹ, ಸುಂಕರಹಿತ, ಸುಂಕರಹಿತವಾದ, ಸುಂಕರಹಿತವಾದಂತ, ಸುಂಕರಹಿತವಾದಂತಹ


Translation in other languages :

जिसपर शुल्क लगा हो या जिसपर शुल्क लगे।

इस धर्मशाला में ठहरने के लिए सशुल्क सुविधा है।
सशुल्क

Marked by the reception of pay.

Paid work.
A paid official.
A paid announcement.
A paid check.
paid

Meaning : ತೆರಿಗೆಯನ್ನು ಕಟ್ಟದಿರುವಿಕೆ

Example : ಮಳೆಯಿಲ್ಲದ ಕಾರಣ ಸರಕಾರವು ರೈತರಿಗೆ ತೆರಿಗೆ_ರಹಿತಗೊಳಿಸಿತು.

Synonyms : ಕರಮುಕ್ತ, ಕರಮುಕ್ತವಾದ, ಕರಮುಕ್ತವಾದಂತ, ಕರಮುಕ್ತವಾದಂತಹ, ತೆರಿಗೆಯಿಲ್ಲದ, ತೆರಿಗೆಯಿಲ್ಲದಂತ, ತೆರಿಗೆಯಿಲ್ಲದಂತಹ, ತೆರಿಗೆರಹಿತ, ತೆರಿಗೆರಹಿತವಾದಂತ, ತೆರಿಗೆರಹಿತವಾದಂತಹ


Translation in other languages :

जिस पर कर न लगा हो या जो कर से मुक्त हो।

करमुक्त फ़िल्मों का टिकिट सस्ता होता है।
करमुक्त, करहीन

(of goods or funds) not taxed.

Tax-exempt bonds.
An untaxed expense account.
tax-exempt, tax-free, untaxed