Subscribe
URL of the page has been copied to clipboard.
Meaning : ಯಾವುದೇ ವಸ್ತುವನ್ನು ಇಡಬಹುದಾದ, ಯಾವುದನ್ನಾದರೂ ಇಡಿಸುವ, ಯಾವುದರದೇ ಒಳಗಡೆ ಇರುವ ಜಾಗ
Example : ನಮ್ಮ ಸಾಮಾನುಗಳನ್ನು ಇಲ್ಲಿ ಇಡಲು ಎಡೆ ಇದೆಯಾ ?
Synonyms : ಅವಕಾಶ, ಎಡೆ, ಜಾಗ, ಸೌಕರ್ಯ, ಸ್ಥಳ
Translation in other languages :हिन्दी English
अटने या समाने या सुधार आदि की जगह।
Opportunity for.
Meaning : ಯಾವುದೇ ಒಂದು ಪೂರ್ಣಾವಧಿಯ ಮಧ್ಯದ ಅವಧಿಯ ವಿರಾಮ
Example : ಈ ಸಿನಿಮಾದ ಮಧ್ಯಾಂತರ ಅವಧಿಯ ನಂತರ ಕುತೂಹಲಕಾರಿಯಾಗಿದೆ
Synonyms : ಅಂತರ, ನಡುವಣ ಅವಧಿ, ಬಿಡುವು, ಮಧ್ಯಂತರ
दो बिंदुओं के बीच का स्थान या समय।
A definite length of time marked off by two instants.
Install App