Copy page URL Share on Twitter Share on WhatsApp Share on Facebook
Get it on Google Play
Meaning of word ತೆಪ್ಪ from ಕನ್ನಡ dictionary with examples, synonyms and antonyms.

ತೆಪ್ಪ   ನಾಮಪದ

Meaning : ಅನಿರೀಕ್ಷಿತ ಅಪಾಯ ಒದಗಿದಾಗ ದೋಣಿಯ ಬದಲು ಜನ ಅಥವಾ ಸರಕುಗಳನ್ನು ಸಾಗಿಸಲು ದಿಮ್ಮಿಗಳು, ಬೊಂಬುಗಳನ್ನು ಬಳಸುವರು

Example : ಅವರು ತೆಪ್ಪದ ಸಹಾಯದಿಂದ ನದಿಯನ್ನು ದಾಟುತ್ತಿದ್ದಾರೆ.

Synonyms : ಚಿಕ್ಕ ದೋಣಿ, ನಾವೆ, ಹರಿಗೋಲು


Translation in other languages :

पाल लगा हुआ बेड़ा।

वे टप्पा से नदी पार कर रहे हैं।
टप्पा

A flat float (usually made of logs or planks) that can be used for transport or as a platform for swimmers.

raft