Copy page URL Share on Twitter Share on WhatsApp Share on Facebook
Get it on Google Play
Meaning of word ತೆನೆ from ಕನ್ನಡ dictionary with examples, synonyms and antonyms.

ತೆನೆ   ನಾಮಪದ

Meaning : ಜೋಳದ ತೆನೆ

Example : ಗೊಂಜೋಳದ ತೆನೆಯನ್ನು ಸುಟ್ಟು, ಹುರಿದು ತಿನ್ನಲು ತುಂಬಾ ಸ್ವಾಧಿಷ್ಟವಾಗಿರುತ್ತದೆ.

Synonyms : ಗೊಂಜೋಳ, ಗೋವಿನಜೋಳದತೆನೆ


Translation in other languages :

मक्के की बाल।

भुट्टा भूनकर खाने में स्वादिष्ट लगता है।
बाल, भुट्टा

An ear of corn.

mealie

Meaning : ಮರದ ಟೊಂಗೆಯ ಮೇಲಿನ ಭಾಗ

Example : ಮರದ ಚಿಗುರಿನ ಮೇಲೆ ಒಂದು ಸುಂದರವಾದ ಗುಬ್ಬಿ ಕುಳಿತುಕೊಂಡಿದೆ.

Synonyms : ಅಂಕುರ, ಕುಡಿ, ಚಿಗುರು, ಮೊಳಕೆದೋರು


Translation in other languages :

वृक्ष की शाखाओं का छोर वाला भाग।

पेड़ की फुनगी पर एक सुंदर चिड़िया बैठी है।
टुनगी, पुलई, फुनगी

Meaning : ಗೋದಿ, ರಾಗಿ, ಬಾರ್ಲಿ ಮುಂತಾದ ಸಸ್ಯಗಳ ಮೇಲ್ಭಾಗದಲ್ಲಿ ತೆನೆಯಿದ್ದು ಅದರೊಳಗೆ ಕಾಳು ಇರುತ್ತದೆ

Example : ಕೀಟನಾಶಕವನ್ನು ಸಿಂಪಡಿಸದ ಕಾರಣ ತೆನೆ ಮೇಲೆ ಹುಳಗಳಾಗಿದೆ

Synonyms : ಧಾನ್ಯದ ಹೊಡೆ


Translation in other languages :

गेहूँ, ज्वार, बाजरे आदि के पौधों का वह अगला भाग जिस पर दाने होते हैं।

कीटनाशक का छिड़काव न करने से अनाज की बालों में कीड़े लग गए हैं।
बाल, बाली

Fruiting spike of a cereal plant especially corn.

capitulum, ear, spike