Subscribe
URL of the page has been copied to clipboard.
Meaning : ಬಿಚ್ಚುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
Example : ಹಣ ನೀಡದ ಕಾರಣ ಸಿಪಾಯಿಯು ಅವನ ಗಡಿಯಾರ ಬಿಚ್ಚಿಸಿದ
Synonyms : ಬಿಚ್ಚುಸು
Translation in other languages :हिन्दी
उतारने का काम किसी अन्य से कराना।
Meaning : ಇನ್ನೊಬ್ಬರಿಂದ ಏನನ್ನಾದರು ತೆಗೆದು ಹಾಕುವ ಹಾಗೆ ಮಾಡುವ ಪ್ರಕ್ರಿಯೆ
Example : ಮೈಸೂರು ಮಹಾನಗರ ಪಾಲಿಕೆಯವರು ಕಸವನ್ನು ತೆಗೆಸಿದರು.
Synonyms : ತೆಗಿಸು
किसी ओर को या आगे की ओर बढ़ाना।
Meaning : ತೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ
Example : ತುಂಬಾ ಕಷ್ಟಪಟ್ಟು ನಾನು ಅವರಿಂದ ಬಾಗಿಲು ತೆರೆಸಿದೆ.
Synonyms : ತೆರೆ, ತೆರೆಸು
खोलने का काम दूसरे से कराना।
Install App