Meaning : ಉದಾಹರಣೆಯನ್ನು ಆದಾರವಾಗಿ ತೆಗೆದುಕೊಳ್ಳುವ ಪ್ರಕ್ರಿಯೆ
Example :
ಉದಾಹರಣಗೆ ರಾಮನನ್ನೆ ತೆಗೆದುಕೊಳ್ಳಿ ಅವನು ಎಷ್ಟು ಚನ್ನಾಗಿ ಸರಳತೆಯಿಂದ ಬದುಕುತ್ತಿದ್ದಾನೆ.
Translation in other languages :
Meaning : ಯಾವುದೋ ಸವಲತ್ತು ಇತ್ಯಾದಿಗಳ ಬದಲಾಗಿ ಶುಲ್ಕ ಮುಂತಾದವುಗಳನ್ನು ಪಡೆಯುವ ಪ್ರಕ್ರಿಯೆ
Example :
ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಉಪಯೋಗಿಸಲು ನೊಂದಣಿಯ ಶುಲ್ಕವನ್ನು ತೆಗೆದುಕೊಳ್ಳುತ್ತಾರೆ.
Translation in other languages :
किसी सुविधा आदि के बदले में शुल्क आदि लेना।
पुस्तकालय का उपयोग करने के लिए नाममात्र शुल्क लेते हैं।Meaning : ಆರಿಸಿ ತೆಗೆದುಕೊಳ್ಳುವ ಪ್ರಕ್ರಿಯೆ
Example :
ಅಮ್ಮನ ನಾಲ್ಕು ಸೀರೆಗಳಲ್ಲಿ ಶೀಲ ಒಂದು ಆರಿಸಿ ತೆಗೆದುಕೊಂಡಳು.
Synonyms : ಆರಿಸಿ ತೆಗೆದುಕೊ, ಆರಿಸಿ ತೆಗೆದುಕೊಳ್ಳು, ತೆಗೆ
Translation in other languages :