Meaning : ಒಂದು ದೊಡ್ಡ ಗೋಲಾಕಾರದ ಫಲ ಅದರಲ್ಲಿ ಸಿಹಿಯಾದ ನೀರು ಮತ್ತು ತಿರುಳಿರುತ್ತದೆ ಮತ್ತು ಅದರ ಹೊರ ಭಾಗಸಿಪ್ಪೆ ತುಂಬಾ ಗಟ್ಟಿಯಾಗಿರುತ್ತದೆ
Example :
ಅವನು ತೆಂಗಿನ ಕಾಯಿಯಲ್ಲಿ ತಿರುಳನ್ನು ತೆಗೆಯುತ್ತಿದ್ದಾನೆ.
Synonyms : ತೆಂಗು
Translation in other languages :