Meaning : ಹೊಟ್ಟೆ ತುಂಬಾ ತಿನ್ನುವ ಸ್ಥಿತಿ ಅಥವಾ ಭಾವನೆ
Example :
ಈ ದಿನ ಭಿಕಾರಿಯ ಮುಖದಲ್ಲಿ ತೃಪ್ತಿಯ ಭಾವನೆ ಎದ್ದು ಕಾಣುತ್ತಿತ್ತು.
Synonyms : ಸಂತುಷ್ಟಿ
Translation in other languages :
Meaning : ಶ್ರೀಮಂತಧನ ಸಂಪನ್ನ ಅಥವಾ ಸಮೃದ್ದಿಪೂರ್ಣವಾದ ಪರಿಸ್ಥಿತಿ ಅಥವಾ ಭಾವ
Example :
ಯುಗ ಯುಗಗಳಿಂದ ವಿದೇಶಿಯರು ಭಾರತದ ಸಂಪತ್ತಿನ ಲಾಭವನ್ನು ಪಡೆಯುತ್ತಿದ್ದಾರೆ.
Synonyms : ಐಶ್ಚರ್ಯವಂತ, ಧನ ಸಂಪನ್ನ, ಧನಧಾನ್ಯಸಮೃದ್ಧಿ, ಧನಧಾನ್ಯಸಹಿತ, ಶ್ರೀಮಂತ, ಸಂಪತ್ತು, ಸಂಪನ್ನತೆ, ಸಮೃದ್ಧಿ, ಸಮೃದ್ಧಿಪೂರ್ಣ
Translation in other languages :
An economic state of growth with rising profits and full employment.
prosperityMeaning : ಸಂತೋಷ ಹೊಂದುವ ಅವಸ್ಥೆ ಅಥವಾ ಭಾವನೆ
Example :
ರಾಮನ ಮುಖದಲ್ಲಿ ಸಂತೋಷ ತುಂಬಿ ತುಳುಕುತ್ತಿತ್ತು ನಿಮ್ಮನ್ನು ಭೇಟಿ ಮಾಡಿ ನನಗೆ ಸಂತೋಷವಾಯಿತು
Synonyms : ಆನಂದ, ಖುಷಿ, ನಗು, ಸಂತೋಷ
Translation in other languages :
The quality of being cheerful and dispelling gloom.
Flowers added a note of cheerfulness to the drab room.Meaning : ಯಾವ ರೀತಿಯ ಚಿಂತೆ, ಅಪೇಕ್ಷೆ ಅಥವಾ ದೂರುಗಳಿಲ್ಲದ ಅಥವಾ ಯಾವುದೇ ವಿಷಯದಲ್ಲಿ ಪೂರ್ತಿ ಸಂತಸಗೊಳ್ಳುವ ಭಾವ
Example :
ನನ್ನ ಕೆಲಸವು ನಿಮಗೆ ತೃಪ್ತಿ ತಂದಿದೆಯೋ ಇಲ್ಲವೋ?
Synonyms : ತಣಿವು, ಸಮಾಧಾನ, ಸ್ವಸಂತೃಪ್ತಿ
Translation in other languages :
Happiness with one's situation in life.
contentment