Subscribe
URL of the page has been copied to clipboard.
Meaning : ಹಸು, ಎಮ್ಮೆ ಕತ್ತೆ, ಕುದುರೆ ಇತ್ಯಾದಿ ಮಾನವ ಸ್ನೇಹಿ ಪ್ರಾಣಿಗಳು ಆಹಾರವಾಗಿ ಬಳಸುವ ಸಸ್ಯ ಮೂಲ
Example : ಹಸು ಕೊಟ್ಟಿಗೆಯಲ್ಲಿ ಹುಲ್ಲನ್ನು ತಿನ್ನುತ್ತಿದೆ
Synonyms : ಗರಿಕೆ, ಮೇವು, ಸಸ್ಯ, ಸಸ್ಯ ಮೂಲ, ಹುಲ್ಲು, ಹುಲ್ಲುಕಡ್ಡಿ
Translation in other languages :हिन्दी
वह उद्भिज्ज जिसे चौपाए चरते हैं।
Meaning : ಗೋಧಿ, ಭತ್ತ, ರಾಗಿ ಮುಂತಾದ ಬೆಳೆಗಳ ಒಣಗಿದ ರೂಪ
Example : ದನಗಳು ಕೊಟ್ಟಿಗೆಯಲ್ಲಿ ಹುಲ್ಲು ಮೇಯುತ್ತಿವೆ.
Synonyms : ಕರಡು, ಹುಲ್ಲು
सूखी घास आदि का टुकड़ा।
Install App