Meaning : ವನಸ್ಪತಿಗಳ ಮೇಲ್ಭಾಗದಲ್ಲಿ ಕಂಡು ಬರುವಂತಹ ತುಪ್ಪುಳು ಕೂದಲು ಅಥವಾ ಗುಂಗುರು ಕೂದಲು
Example :
ಬೀಜಗಳ ಮೇಲೆ ಕಂಡು ಬರುವ ಹಗುರ ತುಪ್ಪುಳಗಳು ಅದರ ವಿತರಣೆಯಲ್ಲಿ ಸಹಾಯಕವಾಗುತ್ತದೆ.
Synonyms : ಹಗುರ ತುಪ್ಪುಳು, ಹಗುರು ತುಪ್ಪುಳು
Translation in other languages :