Copy page URL Share on Twitter Share on WhatsApp Share on Facebook
Get it on Google Play
Meaning of word ತೂಗು ಹಾಕು from ಕನ್ನಡ dictionary with examples, synonyms and antonyms.

ತೂಗು ಹಾಕು   ಕ್ರಿಯಾಪದ

Meaning : ಗೋಡೆಯ ಮೇಲ್ಭಾಗಕ್ಕೆ ಮೊಳೆ ಅಥವಾ ಗೂಟ ಮುಂತಾದವುಗಳನ್ನು ಹೊಡೆದು ವಸ್ತುಗಳನ್ನು ನೇತು ಹಾಕುವ ಹಾಗೆ ಮಾಡಿಕೊಳ್ಳುವ ಪ್ರಕ್ರಿಯೆ

Example : ಶ್ಯಾಮ್ ತನ್ನ ವಸ್ತ್ರವನ್ನು ಮೊಳೆಗೆ ತೂಗು ಹಾಕಿದ.

Synonyms : ಜೋಲು ಬಿಡು, ನೇತಾಕು, ನೇತು ಹಾಕು, ನೇತು-ಹಾಕು


Translation in other languages :

नीचे से किसी ऊँचे आधार पर इस प्रकार टिकाना कि टिके या अड़े हुए छोर के अतिरिक्त और सब भाग अधर में हों।

श्याम ने कुर्ते को खूँटी पर टाँगा।
टाँगना, टांगना, लटकाना

Hang freely.

The secret police suspended their victims from the ceiling and beat them.
suspend