Copy page URL Share on Twitter Share on WhatsApp Share on Facebook
Get it on Google Play
Meaning of word ತೂಕ from ಕನ್ನಡ dictionary with examples, synonyms and antonyms.

ತೂಕ   ನಾಮಪದ

Meaning : ಒಬ್ಬನ ಮೇಲೆ ಹೊರೆಸುವ ಹೊರೆ

Example : ನಾನು ಇಪ್ಪತ್ತು ಕಿಲೋಗಿಂತ ಹೆಚ್ಚು ಭಾರದ ವಸ್ತುವನ್ನು ಎತ್ತಲಾರೆ

Synonyms : ಭಾರ


Translation in other languages :

वह जो किसी पर लदा हो या लादा जाता हो।

मैं सौ किलो से अधिक बोझ उठा सकता हूँ।
बोझ, भार

Weight to be borne or conveyed.

burden, load, loading

Meaning : ಯಾವುದಾದರು ವಸ್ತುವಿನ ಗುರುತ್ವ ಅಥವಾ ದೊಡ್ಡತನದ ಪರಿಮಾಣ

Example : ಈ ವಸ್ತುವಿನ ತೂಕ ಎಷ್ಟಿದೆ?

Synonyms : ಭಾರ, ವಜ್ಜೆ, ಹೊರೆ


Translation in other languages :

किसी पदार्थ के गुरुत्व या भारीपन का परिमाण।

इस वस्तु का वज़न कितना है?
तौल, भार, वजन, वज़न

The vertical force exerted by a mass as a result of gravity.

weight

Meaning : ತೂಕ ಮಾಡುವ ಕ್ರಿಯೆ ಅಥವಾ ಭಾವನೆ

Example : ನೀವು ಮಾಡಿದ ತೂಕ ಸರಿಯಾಗಿ ಇಲ್ಲ

Synonyms : ಅಳತೆ


Translation in other languages :

तौलने की क्रिया या भाव।

आपकी तौल बराबर नहीं है।
तौल

Meaning : ತೂಕ ಮಾಡುವ ಕ್ರಿಯೆ

Example : ನಾನು ಧಾನ್ಯಗಳನ್ನು ತೂಕ ಮಾಡಿದ ಮೇಲೆ ಸ್ನಾನಕ್ಕೆ ಹೋಗುತ್ತೀನಿ.

Synonyms : ಅಳತೆ ಮಾಡುವುದು, ತುಲನೆ ಮಾಡು, ತುಲನೆ ಮಾಡುವುದು, ತುಲನೆ-ಮಾಡು, ತುಲನೆ-ಮಾಡುವುದು, ತೂಕ ಮಾಡುವುದು, ತೂಕ-ಮಾಡುವುದು


Translation in other languages :

तौलवाने की क्रिया।

मैं धान की तौलवाई के बाद नहाने जाऊँगा।
तोलवाई, तौलवाई

Meaning : ನಿರೀಕ್ಷಿತ ತೂಕ ಅಥವಾ ಭಾರ ಒಂದೇ ಸಮ ಅಥವಾ ಸರಿ ಮಾಡಲು ಅಥವಾ ಸಿರಿಯಾಗುವ ಕ್ರಿಯೆ

Example : ಚಿನಿವಾರದವನು ಗೆಜ್ಜೆಯ ತೂಕ ಮಾಡಿದನು

Synonyms : ಸಮತೂಕ


Translation in other languages :

आपेक्षिक तौल या भार बराबर या ठीक करने या होने की क्रिया।

सोनार ने पायल तौलने के लिए तुला का बाट से संतुलन किया।
संतुलन

The act of making equal or uniform.

equalisation, equalization, leveling