Copy page URL Share on Twitter Share on WhatsApp Share on Facebook
Get it on Google Play
Meaning of word ತುಷಾರ from ಕನ್ನಡ dictionary with examples, synonyms and antonyms.

ತುಷಾರ   ನಾಮಪದ

Meaning : ಅತಿ ಹೆಚ್ಚು ಶೀತ ಅಥವಾ ತಂಡಿಯಾದ ಕಾರಣ ಹಿಮ ಬೀಳುತ್ತದೆ

Example : ಈ ವರ್ಷ ಇಲ್ಲಿ ಅತ್ಯಧಿಕಾವಾಗಿ ಮಂಜು ಬಿದ್ದಿದ್ದೆ.

Synonyms : ಇಬ್ಬನಿ, ಮಂಜು, ಹಿಮ


Translation in other languages :

बहुत अधिक ठंड या सर्दी जो कि पाला पड़ने के कारण होती है।

इस साल यहाँ अत्यधिक पाला है।
पाला

Coldness as evidenced by frost.

frostiness

Meaning : ವಾತಾವರಣದಲ್ಲಿ ಸಿಗುವ ಆವಿಯ ಅತ್ಯಂತ ಸೂಕ್ಷ್ಮವಾದ ಅಣು ಚಳಿಯ ಕಾರಣದಿಂದ ಭೂಮಿಯ ಮೇಲೆ ಬಿಳಿಯ ಮೇಲ್ಮೈ ರೂಪದಲ್ಲಿ ಆವರಿಸಿಕೊಳ್ಳುತ್ತದೆ

Example : ಅತ್ಯಧಿಕವಾದ ಇಬ್ಬನಿ ಬಿದ್ದ ಕಾರಣ ಆಲೂಗಡ್ಡೆಯ ಫಸಲು ಹಾಳಾಗಿದೆ.

Synonyms : ಇಬ್ಬನಿ, ಮಂಜಿನ ಹನಿ, ಮಂಜು, ಮಂಜುಗಡ್ಡೆ, ಹಿಮ


Translation in other languages :

हवा में मिले हुए भाप के अत्यंत सूक्ष्म अणु जो ठंडक के कारण पृथ्वी पर सफ़ेद तह के रूप में जम जाते हैं।

अत्यधिक पाला पड़ने के कारण आलू की फसल चौपट हो गयी।
अवश्याय, आकाश-जल, आकाशजल, तुषार, तुहिन, नीहार, पाला, प्रालेय, मिहिका, हिम, हेम, हेवाँय, हैम

Ice crystals forming a white deposit (especially on objects outside).

frost, hoar, hoarfrost, rime

Meaning : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ

Example : ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.

Synonyms : ಇಬ್ಬನಿ, ಮಂಜಿನ ಹನಿ, ಮಂಜು, ಮಂಜುಗಡ್ಡೆ, ಮಬ್ಬು ಹಿಮ, ಹಿಮ


Translation in other languages :

हवा में मिली हुई भाप जो रात की सर्दी से जमकर कणों के रूप में गिरती है।

पिछली रात से अत्यधिक ओस गिर रही है।
अवश्याय, आवस, ओस, निशाजल, निहार, मिहिका, शबनम, शीकर, शीत, सीकर, हैम

Water that has condensed on a cool surface overnight from water vapor in the air.

In the morning the grass was wet with dew.
dew