Meaning : ತೂಕ ಮಾಡುವ ಕ್ರಿಯೆ
Example :
ನಾನು ಧಾನ್ಯಗಳನ್ನು ತೂಕ ಮಾಡಿದ ಮೇಲೆ ಸ್ನಾನಕ್ಕೆ ಹೋಗುತ್ತೀನಿ.
Synonyms : ಅಳತೆ ಮಾಡುವುದು, ತುಲನೆ ಮಾಡು, ತುಲನೆ ಮಾಡುವುದು, ತುಲನೆ-ಮಾಡುವುದು, ತೂಕ, ತೂಕ ಮಾಡುವುದು, ತೂಕ-ಮಾಡುವುದು
Translation in other languages :