Copy page URL Share on Twitter Share on WhatsApp Share on Facebook
Get it on Google Play
Meaning of word ತುಲನಾರ್ಹ from ಕನ್ನಡ dictionary with examples, synonyms and antonyms.

ತುಲನಾರ್ಹ   ಗುಣವಾಚಕ

Meaning : ಒಂದರ ಗುಣಾವಗುಣಗಳ ಜೊತೆ ಇನ್ನೊಂದರ ಗುಣಾವಗುಣಗಳನ್ನು ಪರಸ್ಪರ ತುಲನೆ ಮಾಡಲು ಯೋಗ್ಯವಾದ

Example : ನನ್ನ ವ್ಯಕ್ತಿತ್ವ ಮತ್ತು ನನ್ನ ಗೆಳೆಯೊಬ್ಬನ ವ್ಯಕ್ತಿತ್ವ ತುಲನಾತ್ಮಕವಾಗಿ ಒಂದೇ ಆಗಿದೆ.

Synonyms : ತುಲನಾತ್ಮಕ, ಹೋಲಿಸಬಹುದಾದ


Translation in other languages :

जो तुलना के योग्य हो।

आपका व्यक्तित्व भगवान राम से तुलनीय है।
तुलनीय, तुल्य

Able to be compared or worthy of comparison.

comparable