Meaning : ತುಲನೆಗೆ ಸಂಬಂಧಿಸಿದ ವಿಚಾರ ಅಥವಾ ಮಾಡುವ
Example :
ರಾಷ್ಟ್ರಪತಿಗಳ ವ್ಯಕ್ತಿತ್ವದ ಮೇಲೆ ತುಲನಾತ್ಮಕ ಅಧ್ಯಾಯನ ಮಾಡಲಾಗುತ್ತಿದೆ.
Translation in other languages :
तुलना के विचार से होने या किया जानेवाला।
भूतपूर्व राष्ट्रपतिओं के व्यक्तित्व पर तुलनात्मक अध्ययन किया गया।Relating to or based on or involving comparison.
Comparative linguistics.Meaning : ಒಂದರ ಗುಣಾವಗುಣಗಳ ಜೊತೆ ಇನ್ನೊಂದರ ಗುಣಾವಗುಣಗಳನ್ನು ಪರಸ್ಪರ ತುಲನೆ ಮಾಡಲು ಯೋಗ್ಯವಾದ
Example :
ನನ್ನ ವ್ಯಕ್ತಿತ್ವ ಮತ್ತು ನನ್ನ ಗೆಳೆಯೊಬ್ಬನ ವ್ಯಕ್ತಿತ್ವ ತುಲನಾತ್ಮಕವಾಗಿ ಒಂದೇ ಆಗಿದೆ.
Synonyms : ತುಲನಾರ್ಹ, ಹೋಲಿಸಬಹುದಾದ
Translation in other languages :
Able to be compared or worthy of comparison.
comparable