Meaning : ಇದ್ದಕ್ಕಿದ್ದ ಹಾಗೆ ಬಂದ ಅನಿರೀಕ್ಷಿತ ಸಂಕಟ
Example :
ಹಡಗಿನ ಇಂಜಿನ್ ಕೆಟ್ಟುಹೋದ ಕಾರಣ ತುರ್ತು ಪರಿಸ್ಥಿತಿ ಎದುರಾಯಿತು
Synonyms : ತುರ್ತು ಪರಿಸ್ಥಿತಿ, ಸಂಕಟದ ಸ್ಥಿತಿ
Translation in other languages :
अचानक आया हुआ अनपेक्षित संकट।
हवाई जहाज का इंजन बंद होते ही आपात स्थिति पैदा हो गई।