Copy page URL Share on Twitter Share on WhatsApp Share on Facebook
Get it on Google Play
Meaning of word ತುರುಫೆಲೆ from ಕನ್ನಡ dictionary with examples, synonyms and antonyms.

ತುರುಫೆಲೆ   ನಾಮಪದ

Meaning : ಇಸ್ಪೀಟಾಟದಲ್ಲಿ ಇತರ ಎಲೆಗಳಿಗಿಂತ ಮೇಲಿನ ವರ್ಗಕ್ಕೆ ಸೇರಿದ ಎಲೆ

Example : ಅವನು ಆಟವನ್ನು ಗೆಲ್ಲುವುದಕ್ಕೆ ತುರುಪೆಲೆ ಬಳಸಿದ.

Synonyms : ತುರುಪು


Translation in other languages :

ताश के खेल में वे पत्ते जो उस खास समय में अन्य पत्तों से अधिक महत्व रखते हैं।

उसने खेल जीतने के लिए तुरुप की चाल चली।
ट्रम्प, तुरुप, रंग, रङ्ग

Meaning : ಎಲೆಗಳಿಗಿಂತ ಮೇಲಿನ ವರ್ಗಕ್ಕೆ ಸೇರಿದ ಯಾವುದೋ ಒಂದು ರಂಗಿನ ಎಲೆ

Example : ನಾನು ತುರುಫೆಲೆಯಿಂದ ಬೇರೆ ಎಲೆಯನ್ನು ಹೊಡೆದೆ.


Translation in other languages :

वह ताश जिसमें छः बूटियाँ हों।

मैंने तुरुप के छक्के से एक्के को काटा।
छक्का, छक्की

A playing card or domino or die whose upward face shows six pips.

six, six-spot