Copy page URL Share on Twitter Share on WhatsApp Share on Facebook
Get it on Google Play
Meaning of word ತುರುಕು from ಕನ್ನಡ dictionary with examples, synonyms and antonyms.

ತುರುಕು   ಕ್ರಿಯಾಪದ

Meaning : ಒತ್ತಿ ತುಂಬುವ ಪ್ರಕ್ರಿಯೆ

Example : ಅವನು ನನ್ನ ಎಲ್ಲಾ ಸಾಮಾನುಗಳನ್ನು ಒಂದೇ ಬ್ಯಾಗಿನಲ್ಲಿ ಒತ್ತಿ ತುಂಬಿದರು.

Synonyms : ಒತ್ತಿ ತುಂಬು, ಜಡಿ


Translation in other languages :

खूब कस कर भरना।

उसने सारा सामान एक ही बोरे में ठूँसा।
ठाँसना, ठांसना, ठूँसना, ठूंसना, ठूसना, ठेंसना, ठेसना

Put something somewhere so that the space is completely filled.

Cram books into the suitcase.
cram

Meaning : ಯಾವುದಾದರು ವಸ್ತುವನ್ನು ಯಾವುದಾದರೊಂದು ಒಳಗೆ ಇಡುವ ಅಥವಾ ತುರುಕುವ ಪ್ರಕ್ರಿಯೆ

Example : ಮಗು ತಾಯಿಯಲ್ಲಿ ಪೆನ್ನನ್ನು ತುರಿಕಿ ಕೊಂಡಿದೆ.


Translation in other languages :

कोई वस्तु किसी के अंदर डालना।

बच्चे ने मुँह में पेन ठूँसा।
ठूँसना, ठूंसना, ठूसना

Meaning : ಟನ್ ಟನ್ ಎಂದು ಶಬ್ದ ಮಾಡುತ್ತಾ ಬೀಳಿಸುವುದು

Example : ವಯಸ್ಸಾದ ಭಿಕಾರಿಯು ಚೀಲಕ್ಕೆ ತುರುಕುತ್ತಿದ್ದ.

Synonyms : ಒತ್ತಿ ತುಂಬು, ತುಂಬು


Translation in other languages :

ठन-ठन शब्द करते हुए खाँसना।

बूढ़ा भिखारी ठाँस रहा है।
ठाँसना

Exhale abruptly, as when one has a chest cold or congestion.

The smoker coughs all day.
cough

Meaning : ಯಾವುದೋ ಒಂದಕ್ಕೆ ಬೆಣೆ ಸಿಕ್ಕಿಸುವ ಪ್ರಕ್ರಿಯೆ

Example : ಸೀಸೆಯ ಬಾಯಿಯನ್ನು ಮುಚ್ಚಲು ಕಾಗದವನ್ನು ಸಿಕ್ಕಿಸಲಾಯಿಸು.

Synonyms : ಸಿಕ್ಕಿಸು


Translation in other languages :

डाट लगाना।

बोतल का मुँह बंद करने के लिए कागज अड़ा दो।
अड़ाना, अराना

Fill or close tightly with or as if with a plug.

Plug the hole.
Stop up the leak.
plug, secure, stop up

Meaning : ತಟ್ಟೆಯ ತುಂಬಾ ತಿನ್ನುವುದು

Example : ನಾನು ಈ ದಿನ ಪಾರ್ಟಿಯಲ್ಲಿ ಜೆನ್ನಾಗಿ ಜಡಿದೆ.

Synonyms : ಜಡಿ


Translation in other languages :

खूब पेटभर खाना।

मैंने आज पार्टी में खूब ठूँसा।
ठूँसना, ठूंसना, ठूसना