Subscribe
URL of the page has been copied to clipboard.
Meaning : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವ
Example : ತಾತನಿಗೆ ನವೆ ಹತ್ತಿಕೊಂಡು ಒದ್ದಾಡುತ್ತಿದ್ದಾರೆ.
Synonyms : ಕಜ್ಜಿ, ಕಡಿತ, ಕೆರತ, ತಿಮಿರ, ತೀಡಿಕೆ, ತುರಿಕೆ, ತುರಿಸು, ನವೆ
Translation in other languages :हिन्दी English
चुल या खुजली उठने की अवस्था या भाव।
An irritating cutaneous sensation that produces a desire to scratch.
Install App