Meaning : ಯಾರಿಗಾದರೂ ತೊಂದರೆ ಕೊಡುವುದಕ್ಕಾಗಿ ರಹಸ್ಯವಾಗಿ ಹೊಂಚು ಹಾಕುವುದು
Example :
ಅವನು ಮೋಹನನ್ನು ಕೊಲ್ಲುವುದಕ್ಕೆ ಹೊಂಚು ಹಾಕುತ್ತಿದ್ದಾನೆ.
Synonyms : ಹೊಂಚು ಹಾಕು
Translation in other languages :
किसी का अहित आदि करने के लिए छिपे रूप से उचित समय का इंतजार करना।
उसने मोहन को मारने के लिए घात लगाई।Meaning : ಯಾವುದಾದರು ವಿದ್ಯೆಯನ್ನು ಗುಪ್ತ ರೂಪದಲ್ಲಿ ಪ್ರಾಪ್ತಿ ಮಾಡಿಕೊಳ್ಳುವುದು
Example :
ಅವನು ಇಂಗ್ಲಿಷ್ ಗೀತೆಗಳ ರಾಗವನ್ನು ಕದ್ದನು.
Translation in other languages :