Meaning : ಯಾವುದೇ ವಸ್ತು ಸಂಗತಿಗಳು ಅದರ ನಿಜವಾದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವಾಗುವುದು
Example :
ಇದು ದುಬಾರಿ ಒಡವೆ.
Synonyms : ತುಟ್ಟಿ, ತುಟ್ಟಿಯಾದ, ತುಟ್ಟಿಯಾದಂತಹ, ದುಬಾರಿ, ದುಬಾರಿಯಾದ, ದುಬಾರಿಯಾದಂತ, ದುಬಾರಿಯಾದಂತಹ
Translation in other languages :
Having a high price.
Costly jewelry.