Copy page URL Share on Twitter Share on WhatsApp Share on Facebook
Get it on Google Play
Meaning of word ತುಟ್ಟಿಯಾದ from ಕನ್ನಡ dictionary with examples, synonyms and antonyms.

ತುಟ್ಟಿಯಾದ   ಗುಣವಾಚಕ

Meaning : ಯಾವುದೇ ವಸ್ತು ಸಂಗತಿಗಳು ಅದರ ನಿಜವಾದ ಮೌಲ್ಯಕ್ಕಿಂತ ಹೆಚ್ಚಿನ ಮೌಲ್ಯವಾಗುವುದು

Example : ಇದು ದುಬಾರಿ ಒಡವೆ.

Synonyms : ತುಟ್ಟಿ, ತುಟ್ಟಿಯಾದಂತ, ತುಟ್ಟಿಯಾದಂತಹ, ದುಬಾರಿ, ದುಬಾರಿಯಾದ, ದುಬಾರಿಯಾದಂತ, ದುಬಾರಿಯಾದಂತಹ


Translation in other languages :

जिसका उचित से अधिक मूल्य हो।

गाँवों की अपेक्षा शहरों में वस्तुएँ महँगी हैं।
मँहगा, मंहगा, महँगा, महंगा

Having a high price.

Costly jewelry.
High-priced merchandise.
Much too dear for my pocketbook.
A pricey restaurant.
costly, dear, high-priced, pricey, pricy

Meaning : ಎಲ್ಲಿ ವಸ್ತುಗಳನ್ನು ಅಧಿಕ ಬೆಲೆಯಲ್ಲಿ ಮಾರಲಾಗುತ್ತದೆಯೋ ಅಥವಾ ಯಾವುದಾದರು ಸೇವೆಗೆ ಅಧಿಕ ಬೆಲೆಯನ್ನು ತೆಗೆದುಕೊಳ್ಳಲಾಗುತ್ತದೆಯೋ

Example : ಈ ಭೋಜನಾಲಯ ದುಬಾರಿಯಾದದ್ದು.

Synonyms : ತುಟ್ಟಿಯಾದಂತಹ, ದುಬಾರಿಯ, ದುಬಾರಿಯಾಗಲ್ಪಟ್ಟ, ದುಬಾರಿಯಾಗಲ್ಪಟ್ಟಂತಹ, ದುಬಾರಿಯಾದ, ದುಬಾರಿಯಾದಂತಹ


Translation in other languages :

जहाँ वस्तुएँ अधिक मूल्य पर बिकती हों या किसी सेवा का अधिक मूल्य लिया जाता हो।

यह भोजनालय महँगा है।
मँहगा, मंहगा, महँगा, महंगा

High in price or charging high prices.

Expensive clothes.
An expensive shop.
expensive