Copy page URL Share on Twitter Share on WhatsApp Share on Facebook
Get it on Google Play
Meaning of word ತುಕ್ಕು ಹಿಡಿ from ಕನ್ನಡ dictionary with examples, synonyms and antonyms.

ತುಕ್ಕು ಹಿಡಿ   ಕ್ರಿಯಾಪದ

Meaning : ಗಾಳಿ, ತೇವಾಂಶ, ಆಮ್ಲ ಮೊದಲಾದವುಗಳಿಂದ ಲೋಹದ ಪಾತ್ರಗಳು ತುಕ್ಕು ಹಿಡಿಯುವ ಕ್ರಿಯೆ

Example : ನಮ್ಮ ಮನೆಯಲ್ಲಿ ಅನೇಕ ಪಾತ್ರೆಗಳು ತುಕ್ಕು_ಹಿಡಿಯುತ್ತವೆ.

Synonyms : ಕಿಲುಬು ಹಿಡಿ, ಜಂಗು ಹಿಡಿ


Translation in other languages :

हवा, नमी, अम्ल आदि की उपस्थिति में धातु का बर्बाद होना।

कभी-कभी ज़ंगरोधी बर्तनों में भी ज़ंग लग जाता है।
जंग खाना, जंग लगना, ज़ंग खाना, ज़ंग लगना, मुरचा खाना, मुरचा लगना, मुर्चा खाना, मुर्चा लगना, मोरचा खाना, मोरचा लगना

Meaning : ಗಾಳಿ, ತೇವ, ಹುಳಿ, ಕೀಟ ಮೊದಲಾದವುಗಳು ಲೋಹ, ಮರ ಮೊದಲಾದವುಗಳನ್ನು ಹಾಳುಮಾಡುವುದು

Example : ಗೆದ್ದಿಲು ಮರವನ್ನು ತಿನ್ನುತ್ತಿದೆಮಳಗಾಳದಲ್ಲಿ ಕಬ್ಬಿಣಗಳು ತುಕ್ಕು ಹಿಡುಯುತ್ತದೆ.

Synonyms : ಜಂಗು ಹಿಡಿ, ತಿನ್ನು


Translation in other languages :

हवा, नमी, अम्ल, कीड़े आदि का धातु, लकड़ी आदि को बर्बाद करना।

दीमक लकड़ी को खा जाती है।
बरसात में लोहे को जंग खा जाता है।
खाना