Copy page URL Share on Twitter Share on WhatsApp Share on Facebook
Get it on Google Play
Meaning of word ತುಂಬು from ಕನ್ನಡ dictionary with examples, synonyms and antonyms.

ತುಂಬು   ನಾಮಪದ

Meaning : ಚಿಕ್ಕ ಗಿಡಗಳ ಕಾಂಡ ಮತ್ತು ಖಾಖೆಭಾಗತುಂಡು

Example : ಮಕ್ಕಳು ಗಿಡದ ಕಾಂಡವನ್ನು ಮುರಿದು ಹಾಕಿದರು.

Synonyms : ಕಾಂಡ, ಕೊಳವಿ, ದಂಟು, ದೇಟು, ಧಡ, ನಲಿಕೆ, ಬಡ್ಡೆ, ಮರದ ಮಧ್ಯಭಾಗ


Translation in other languages :

छोटे पौधे की पेड़ी और शाखा।

बच्चे ने पौधे का डंठल तोड़ दिया।
डँठा, डँठी, डंठल, डंठा, डंठी, डंडी, डाँड़ी, नाल, वृंत, वृन्त

A slender or elongated structure that supports a plant or fungus or a plant part or plant organ.

stalk, stem

ತುಂಬು   ಕ್ರಿಯಾಪದ

Meaning : ಪೂರ್ಣವಾಗು ಅಥವಾ ತುಂಬಿಕೊಂಡಿರುವುದು

Example : ವಸಂತ ಋತುವಿನಲ್ಲಿ ಎಲ್ಲಾ ಸಸ್ಯಗಳು ಹೂವಿನಿಂದ ತುಂಬಿ ಕಂಗೊಳಿಸುತ್ತವೆ.


Translation in other languages :

आच्छादित या पूर्ण होना।

वसंत ऋतु में अक्सर वृक्ष फूलों से लद जाते हैं।
लदना

Fill or place a load on.

Load a car.
Load the truck with hay.
lade, laden, load, load up

Meaning : ಯಾವುದಾದರು ಸ್ಥಾನಕ್ಕೆ ಯಾವುದಾದರು ವಸ್ತುವನ್ನು ಅತ್ಯಧಿವಾಗಿ ತುಂಬುವ ಪ್ರಕ್ರಿಯೆ

Example : ಇಪ್ಪೆ ಮರದ ಕೆಳಗಿನ ಭೂಮಿಯು ಇಪ್ಪೆ ಮರದ ಎಲೆಗಳಿಂದ ತುಂಬಿ ಕೊಂಡಿದೆ.


Translation in other languages :

किसी स्थान में किसी वस्तु का बहुत अधिक मात्रा में एकत्रित होना।

महुए के पेड़ के नीचे की ज़मीन महुओं से पटी है।
पट जाना, पटना

Meaning : ಅರ್ಜಿಯ ಮೂಲಕ ಅವಶ್ಯಕವಾದ ಅಪೇಕ್ಷೆವಿರುವುದನ್ನು ಪೂರ್ತಿ ಮಾಡುವುದು ಅಥವಾ ಸೂಚನೆಗಳನ್ನು ಅಂಕಿತ ಮಾಡುವ ಪ್ರಕ್ರಿಯೆ

Example : ಕೆಲಸಕ್ಕಾಗಿ ನಾನು ಹಲವಾರು ಅರ್ಜಿಗಳನ್ನು ಬರೆಯುತ್ತಿದ್ದೇನೆ.

Synonyms : ಬರೆ


Translation in other languages :

लेख आदि के द्वारा आवश्यक अपेक्षाओं की पूर्ति करना या सूचनाएँ अंकित करना।

नौकरी के लिए कई जगह आवेदन-पत्र भर रहा हूँ।
भरना

Make full, also in a metaphorical sense.

Fill a container.
Fill the child with pride.
fill, fill up, make full

Meaning : ಯಾವುದಾದರೊಂದರ ಮೇಲೆ ವಸ್ತುಗಳನ್ನು ಇಡುವುದು ಅಥವಾ ಹೇರುವುದು

Example : ನನ್ನ ಸಾಮಾನುಗಳನ್ನು ಇನ್ನೂ ಇಡಲಾಗಿಲ್ಲ.ಟ್ರಕ್ಕಿಗೆ ಸಾಮಾನುಗಳನ್ನು ಹೇರಲಾಗಿದೆ.

Synonyms : ಇಡು, ಏರು, ಹೇರು


Translation in other languages :

किसी के ऊपर चीज़ रखाना या भराना।

मेरा सामान अभी नहीं चढ़ा है।
ट्रक में सामान लद गया।
चढ़ना, लदना

Fill or place a load on.

Load a car.
Load the truck with hay.
lade, laden, load, load up

Meaning : ಯಾವುದೋ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಒಳಗೆ ಹಾಕುವುದು

Example : ಸೀಮಾ ಹಿಟ್ಟನ್ನು ಅದುಮಿ ಅದುಮಿ ಡಬ್ಬಿಗೆ ತುಂಬುತ್ತಿದ್ದಳು.

Synonyms : ತುಂಬಿಸು


Translation in other languages :

किसी वस्तु को किसी दूसरी वस्तु के अंदर डालना।

सीमा आटे को डिब्बे में ठोंक-ठोंक कर अँटा रही है।
अँटाना, अंटाना, अटाना, अड़ाना, अराना, आँटना, आटना, पुराना, भरना, समाना

Meaning : ಯಾವುದಾದರೂ ವಸ್ತುವನ್ನು ಒಟ್ಟಾಗಿ ಇಟ್ಟು ಕಟ್ಟಿವ ಕ್ರಿಯೆ

Example : ಊರಿಗೆ ಹೋಗಲು ಅವನು ತನ್ನ ಬಟ್ಟೆಗಳನ್ನು ಪೆಟ್ಟಿಗೆಯಲ್ಲಿ ತುಂಬುತ್ತಿದ್ದಾನೆ

Synonyms : ಕಟ್ಟು, ಪ್ಯಾಕ್ ಮಾಡು


Translation in other languages :

किसी भी चीज़ को इकट्ठा रखकर बाँधना।

विदेश जाने के लिए राम ने अपना सामान पैक किया।
पैक करना, बाँधना, बांधना

Seal with packing.

Pack the faucet.
pack

Meaning : ಯಾವುದಾದರು ಕಾರಣದಿಂದಾದ ನಷ್ಟವನ್ನು ಪೂರ್ತಿಗೊಳಿಸುವ ಪ್ರಕ್ರಿಯೆ

Example : ಸರ್ಕಾರದ ನಷ್ಟವನ್ನು ಯಾರು ಭರ್ತಿಮಾಡುವರು.

Synonyms : ಪೂರ್ತಿಗೊಳಿಸು, ಭರಿಸು, ಭರ್ತಿಮಾಡು


Translation in other languages :

किसी कारण से हुई कमी को पूरा करना।

सरकारी घाटे को कौन भरेगा।
पूर्ति करना, भरना, भरपाई करना

Meaning : ಯಾವುದಾದರು ವಸ್ತು ಮೊದಲಾದವುಗಳು ಖಾಲಿಯಿರುವ ಸ್ಥಾನಕ್ಕೆ ಬಂದು ತುಂಬುವ ಪ್ರಕ್ರಿಯೆ

Example : ಮಳೆಯಿಂದಾಗಿ ಸರೋವರದಲ್ಲಿ ನೀರು ತುಂಬಿಕೊಂಡಿದೆ.


Translation in other languages :

किसी वस्तु आदि के खाली स्थान का किसी और पदार्थ के आने से पूर्ण होना।

वर्षा के पानी से तलाब भर गया।
भरना

Become full.

The pool slowly filled with water.
The theater filled up slowly.
fill, fill up

Meaning : ಟನ್ ಟನ್ ಎಂದು ಶಬ್ದ ಮಾಡುತ್ತಾ ಬೀಳಿಸುವುದು

Example : ವಯಸ್ಸಾದ ಭಿಕಾರಿಯು ಚೀಲಕ್ಕೆ ತುರುಕುತ್ತಿದ್ದ.

Synonyms : ಒತ್ತಿ ತುಂಬು, ತುರುಕು


Translation in other languages :

ठन-ठन शब्द करते हुए खाँसना।

बूढ़ा भिखारी ठाँस रहा है।
ठाँसना

Exhale abruptly, as when one has a chest cold or congestion.

The smoker coughs all day.
cough

Meaning : ಯಾವುದೋ ಒಂದು ವಸ್ತುವನ್ನು ಬಹಳಷ್ಟು ಮಾಡುವ ಪ್ರಕ್ರಿಯೆ

Example : ಶ್ರೀ ಕೃಷ್ಣನು ಸುದಾಮನ ಮನೆಯನ್ನು ಹಣದ ರಾಶಿಯಿಂದ ತುಂಬಿ ಬಿಟ್ಟ.


Translation in other languages :

किसी वस्तु की बहुतायत कर देना।

श्रीकृष्ण ने सुदामा के घर को धन से पाट दिया।
ढेर लगाना, पाटना

Meaning : ಖಾಲಿ ಇರುವ ಜಾಗವನ್ನು ಪೂರ್ಣಮಾಡುವುದಕ್ಕಾಗಿ ಅದರಲ್ಲಿ ಯಾವುದಾದರು ವಸ್ತುವನ್ನು ತುಂಬುವ ಕ್ರಿಯೆ

Example : ಕೂಲಿಯವನು ರಸ್ತೆಯ ಪಕ್ಕದಲ್ಲಿರುವ ಹಳ್ಳವನ್ನು ಭರ್ತಿ ಮಾಡುತ್ತಿದ್ದಾನೆ.

Synonyms : ಭರ್ತಿ ಮಾಡು, ಹಾಕು


Translation in other languages :

खाली जगह को पूर्ण करने के लिए उसमें कोई वस्तु आदि डालना।

मजदूर सड़क के किनारे का गड्ढा भर रहा है।
भरना

Make full, also in a metaphorical sense.

Fill a container.
Fill the child with pride.
fill, fill up, make full