Copy page URL Share on Twitter Share on WhatsApp Share on Facebook
Get it on Google Play
Meaning of word ತುಂಬಿರುವಂತ from ಕನ್ನಡ dictionary with examples, synonyms and antonyms.

ತುಂಬಿರುವಂತ   ಗುಣವಾಚಕ

Meaning : ಪೂರ್ಣವಾಗಿ ತುಂಬಿದಂತಹ

Example : ಅವರು ಹಾಲು ತುಂಬಿದಂತಹ ಗ್ಲಾಸನ್ನು ನನ್ನ ಕೈಗೆ ತಂದಿಟ್ಟರು.

Synonyms : ತುಂಬಿರುವ, ತುಂಬಿರುವಂತಹ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ


Translation in other languages :

पूरी तरह से भरा हुआ।

उसने मेरे हाथ में दूध से भरपूर गिलास थमा दिया।
भरपूर

Containing as much or as many as is possible or normal.

A full glass.
A sky full of stars.
A full life.
The auditorium was full to overflowing.
full

Meaning : ಭೋಜನಕ್ಕಾಗಿ ತಯಾರಾಗಿರುವ ಅಥವಾ ವ್ಯವಸ್ಥೆ ಮಾಡಿರುವಂತಹ ವಿಶೇಷವಾಗಿ ವ್ಯಂಜಗಳಿಂದ ಸಜ್ಜುಗೊಳಿಸುವಂತಂಹ

Example : ತಿನ್ನುವಂತಹ ವ್ಯಂಜನಗಳಿಂದ ತುಂಬಿರುವ ಮೇಜಿನ ನಾಲ್ಕು ಕಡೆಗಳಲ್ಲಿಯೂ ಕುಳಿತ್ತಿದ್ದಾರೆ.

Synonyms : ತುಂಬಿದ, ತುಂಬಿರುವ, ತುಂಬಿರುವಂತಹ


Translation in other languages :

*भोजन के लिए तैयार या व्यवस्थित किया हुआ विशेषकर जिस पर व्यंजन सजाए गए हों।

खानेवाले व्यंजनों से भरे मेज के चारों ओर बैठ गए।
भरा, भरा हुआ

Meaning : ಯಾವುದರ ಮೇಲೆ ಏನಾದರೂ ಇದೆಯೋ (ವಿಶೇಷವಾಗಿ ಭಾರದ ರೂಪದಲ್ಲಿ)

Example : ಹಣ್ಣುಗಳಿಂದ ತುಂಬಿರುವ ಕೊಂಬೆಯು ನೇತಾಡುತ್ತಿದೆ.

Synonyms : ತುಂಬಿರುವ, ತುಂಬಿರುವಂತಹ


Translation in other languages :

जिसपर कुछ हो (विशेषकर भार के रूप में)।

फलों से लदी डालियाँ झुकी हुई हैं।
लदा, लदा हुआ

Filled with a great quantity.

A tray loaded with dishes.
Table laden with food.
`ladened' is not current usage.
laden, ladened, loaded