Meaning : ಹೆಚ್ಚು ಹೆಚ್ಚು ಸಮಯ ಹೋಗುವುದೋ ಅಷ್ಟೆ ಸಮಯ ತೆಗೆದುಕೊಳ್ಳುವ
Example :
ಸರೋವರದಲ್ಲಿ ನೀರು ತುಂಬಿ ನಿಂತಿದೆ.
Synonyms : ತುಂಬಿ ನಿಂತ
Translation in other languages :
Meaning : ಭೋಜನಕ್ಕಾಗಿ ತಯಾರಾಗಿರುವ ಅಥವಾ ವ್ಯವಸ್ಥೆ ಮಾಡಿರುವಂತಹ ವಿಶೇಷವಾಗಿ ವ್ಯಂಜಗಳಿಂದ ಸಜ್ಜುಗೊಳಿಸುವಂತಂಹ
Example :
ತಿನ್ನುವಂತಹ ವ್ಯಂಜನಗಳಿಂದ ತುಂಬಿರುವ ಮೇಜಿನ ನಾಲ್ಕು ಕಡೆಗಳಲ್ಲಿಯೂ ಕುಳಿತ್ತಿದ್ದಾರೆ.
Synonyms : ತುಂಬಿರುವ, ತುಂಬಿರುವಂತ, ತುಂಬಿರುವಂತಹ
Translation in other languages :