Meaning : ನೀರಿನಿಂದ ತುಂಬಿ ಹೋಗಿರುವ ಜಲಾವೃತವಾಗಿರುವ ಪ್ರಕ್ರಿಯೆ
Example :
ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು.
Synonyms : ಕೊಚ್ಚಿ ಹೋಗು, ತುಂಬಿ ಹೋಗು, ಮುಳುಗು
Translation in other languages :
Cover with liquid, usually water.
The swollen river flooded the village.