Copy page URL Share on Twitter Share on WhatsApp Share on Facebook
Get it on Google Play
Meaning of word ತುಂಬಿ ಹೋಗು from ಕನ್ನಡ dictionary with examples, synonyms and antonyms.

ತುಂಬಿ ಹೋಗು   ಕ್ರಿಯಾಪದ

Meaning : ನೀರಿನಿಂದ ತುಂಬಿ ಹೋಗಿರುವ ಜಲಾವೃತವಾಗಿರುವ ಪ್ರಕ್ರಿಯೆ

Example : ಒಂದೇ ದಿನ ಸುರಿದ ಮಳೆಯಿಂದ ಇಡೀ ಹಳ್ಳಿ ಮುಳುಗಿ ಹೋಯಿತು.

Synonyms : ಕೊಚ್ಚಿ ಹೋಗು, ತುಂಬಿ-ಹೋಗು, ಮುಳುಗು


Translation in other languages :

पानी से भर देना।

एक ही दिन की वर्षा ने गाँव के गाँव डुबो दिए।
डुबाना, डुबोना

Cover with liquid, usually water.

The swollen river flooded the village.
The broken vein had flooded blood in her eyes.
flood

Meaning : ಪ್ರಕಾಶದಿಂದ ತುಂಬಿ ಹೋಗಿರುವ ಪ್ರಕ್ರಿಯೆ

Example : ಪ್ರತಿ ಸಂಜೆ ಇಡೀ ನಗರವು ಬಣ್ಣ ಬಣ್ಣ ಬೆಳಕಿನಿಂದ ತುಂಬಿ ಹೋಗುತ್ತದೆ.

Synonyms : ಮುಳುಗಿ ಹೋಗು


Translation in other languages :

प्रकाश से भर जाना।

हर शाम पूरा शहर रंग-बिरंगी रोशनी से नहाता है।
नहाना

Meaning : ತುಂಬಿ ಹೋಗುವ ಪ್ರಕ್ರಿಯೆ

Example : ಆಕಾಶವು ನಕ್ಷತ್ರದಿಂದ ತುಂಬಿ ಹೋಗಿದೆ.

Synonyms : ಪರಿಪೂರ್ಣವಾಗು


Translation in other languages :

भरा होना।

आकाश तारों से भरा है।
परिपूर्ण होना, भरा पड़ा होना, भरा होना

Occupy the whole of.

The liquid fills the container.
fill, occupy