Meaning : ಯಾವುದೇ ದ್ರವ ಪದಾರ್ಥವು ನಿಗದಿತ ಮಟ್ಟಕ್ಕಿಂತ ಹೆಚ್ಚು ತುಂಬಿ ಹರಿಯುವ ಪ್ರಕ್ರಿಯೆ
Example :
ಭಾರಿ ಮಳೆಯಾದ ಕಾರಣ ನದಿಗಳು ತುಂಬಿ ಹರಿಯುತ್ತಿದೆ.
Translation in other languages :
किसी द्रव पदार्थ का अपने आधान या पात्र में पूरी तरह से भर जाने के बाद बहना।
भारी बारीश के कारण नदियाँ छलक रही हैं।