Meaning : ಯಾವುದೋ ಒಂದರಲ್ಲಿ ನೀರು ಹೆಚ್ಚಾಗಿ ತುಂಬಿದ ಕಾರಣ ಅಲ್ಲಾಡಿ ಅಲ್ಲಿ ಇಲ್ಲಿ ಚಲ್ಲುವ ಕ್ರಿಯೆ
Example :
ನದಿ ನೀರು ತುಂಬಿ ತುಳುಕುತ್ತಿರುವುದರಿಂದ ಕಟ್ಟೆ ಹೊಡೆದು ಹೋಯಿತು.
Translation in other languages :
Meaning : ಪಾತ್ರೆ ಅಲ್ಲಾಡುವುದರಿಂದ ಅದರಲ್ಲಿರುವ ದ್ರವ ಪದಾರ್ಥ ಹೊರಚೆಲ್ಲುವ ಪ್ರಕ್ರಿಯೆ
Example :
ರಾಧಾಳ ಕೊಡದಲ್ಲಿ ನೀರು ತುಂಬಿ ತುಳುಕುತ್ತಿದೆ.
Synonyms : ಹೊರಚೆಲ್ಲು
Translation in other languages :