Meaning : ಬಣ್ಣ ಮೊದಲಾದವನ್ನು ಸಿಂಪಡಿಸಲು ಕೋವಿಯ,ಬಂದೂಕಿನ ಆಕಾರವುಳ್ಳ ಸಿಂಪಡಿಸುವ ಸಾದನ
Example :
ಹೋಳಿ ಹಬ್ಬದ ದಿನ ಮಕ್ಕಳು ಪಿಚಕಾರಿಯಿಂದ ಬಣ್ಣ ಸಿಂಪಡಿಸಿ ಆಡುತ್ತಿದ್ದಾರೆ.
Synonyms : ಪಿಚಕಾರಿ, ಸೇಚನಬಂದೂಕು
Translation in other languages :
An applicator resembling a gun for applying liquid substances (as paint) in the form of a spray.
spray gun