Meaning : ಯಾವುದೋ ಒಂದನ್ನು ಮುರಿಯಬಹುದು ಅಥವಾ ಮುರಿಯಲು ಸಧ್ಯ
Example :
ಗಾಜು ಕೆಳಗೆ ಬಿದ್ದರೆ ಒಡೆದು ಹೋಗುವುದು.
Synonyms : ಒಡೆದು ಹೋಗುವ, ಒಡೆದುಹೋಗು, ಒಡೆಯುವ, ಮುರಿದು ಬೀಳುವ, ಮುರಿಯುವ ಸೀಳಿಹೋಗುವ
Translation in other languages :
Capable of being broken or damaged.
Earthenware pottery is breakable.