Subscribe
URL of the page has been copied to clipboard.
Meaning : ಚಪ್ಪಟೆಯಾದ ದುಂಡಗಿರುವ ಒಂದು ತುಂಡು
Example : ಇದು ಸೋಪಿನ ಬಿಲ್ಲೆ.
Synonyms : ಗುಳಿಗೆ, ಬಿಲ್ಲೆ, ಮಾತ್ರೆ
Translation in other languages :हिन्दी English
गोल और चिपटी छोटी वस्तु।
A small flat compressed cake of some substance.
Meaning : ಯಾವುದಾದರು ವಸ್ತುವಿನ ತುಂಡು
Example : ಈ ದೇವಾಲಯ ದೊಡ್ಡ ಕಲ್ಲಿನ ತುಂಡುಗಳಿಂದ ಮಾಡಲಾಗಿದೆ.
Synonyms : ಭಾಗ
किसी भी वस्तु का ठोस टुकड़ा।
A solid piece of something (usually having flat rectangular sides).
Meaning : ಹಣ್ಣು ಮೊದಲಾದವುಗಳನ್ನು ಕತ್ತಿರಿಸಿದ ಅಥವಾ ಕೊಯ್ದಸೀಳಿದ ಭಾಗ, ತುಂಡು
Example : ಅವನು ಸೇಬನ್ನು ನಾಲ್ಕು ಹೋಳುಗಳನ್ನಾಗಿ ಮಾಡಿದ.
Synonyms : ಅಂಶ, ಚೂರು, ಪಾಲು, ಭಾಗ, ಹೋಳು
फल आदि का काटा या चीरा हुआ टुकड़ा।
A thin flat piece cut off of some object.
Install App