Meaning : ಇನ್ನೂ ನಿರ್ಧಾರವಾಗಿಲ್ಲದ
Example :
ಅನಿಶ್ಚಿತ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು
Synonyms : ಅನಿರ್ಣಿತ, ಅನಿಶ್ಚಿತ, ತೀರ್ಮಾನಿಸದ
Translation in other languages :
Meaning : ವಿಚಾರ, ನಿಶ್ಚಯಿಸಿದ ಕಾರ್ಯ ಮುಂತಾದವುಗಳನ್ನು ಸ್ವಲ್ಪ ಸಮಯದ ವರೆಗೂ ಸ್ಥಗಿತಗೊಳಿಸುವ ಅಥವಾ ನಿಲ್ಲಿಸುವ
Example :
ನ್ಯಾಯಾಲಯವು ತೀರ್ಮಾನವಾಗಿಲ್ಲದ ಮೊಕದಮ್ಮೆಯನ್ನು ಶೀಘ್ರವಾಗಿ ಮುಗಿಸಬೇಕೆಂದು ನಿರ್ಧಾರ ಮಾಡಿದೆ.
Synonyms : ಅಮಾನತ್ತಿನಲ್ಲಿರುವ, ಇತ್ಯರ್ಥವಾಗಬೇಕಾದ, ಇತ್ಯರ್ಥವಾಗಿಲ್ಲದ, ತೀರ್ಮಾನಕ್ಕೆ ಕಾದಿರುವ
Translation in other languages :